ದೇಶ ಇನ್ನು15 ದಿನಗಳ ಕಾಲ ಬಂದಿಯಾಗಿರಲಿದೆ. ಬಡವರ ಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗ ಪ್ರಧಾನಿ ಇಂದು ದೇಶವನ್ನುದೇಶಿಸಿ ಮಾತನಾಡಿದ್ದಾರೆ